ಚಿಕ್ಕಮಗಳೂರು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ 3.0 ಸೇವೆ ಲಭ್ಯವಿದೆ.
ಇ-ಫೈಲಿಂಗ್ 3.0 ಸೇವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಜಾಲತಾಣದ ಮೂಲಕ ಈ ಸೇವೆಯನ್ನು ಉಪಯೋಗಿಸಲು ಕೋರಲಾಗಿದೆ.